ದಾಟು ಕನ್ನಡ ಲೇಖಕ ಎಸ್.ಎಲ್.ಭೈರಪ್ಪ ಅವರ ಕಾದಂಬರಿ. ಇದಕ್ಕಾಗಿ ಅವರಿಗೆ 1975 ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಕಾದಂಬರಿಯ ಕಥಾ ವಸ್ತು ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿರುವ ಸಂಕೀರ್ಣ ಜಾತಿ ವ್ಯವಸ್ಥೆಯ ಮೂಲಕ ಹಾದುಹೋಗುತ್ತದೆ. ಈ ಪುಸ್ತಕವನ್ನು 14 ಪ್ರಮುಖ ಭಾರತೀಯ ಭಾಷೆಗಳಿಗೆ ಅನುವಾದಿಸಲಾಗಿದೆ. ಕಾದಂಬರಿ ಹೆಸರು ಜಾತಿಗಳು ಮತ್ತು ಬಣ್ಣಗಳ ಗಡಿಗಳನ್ನು ದಾಟಿರುವುದನ್ನು ಸೂಚಿಸುತ್ತದೆ. ಈ ಕಾದಂಬರಿಯನ್ನು ಜಯ ಮೆಹ್ತಾ ಅವರು ಗುಜರಾತಿಗೆ ಅನುವಾದಿಸಿದ್ದು, ಅದು 1992 ರಲ್ಲಿ ಪ್ರಕಟವಾಗಿದೆ. == ಸಹ ನೋಡಿ == === ಎಸ್.ಎಲ್.ಭೈರಪ್ಪ ಅವರ ಕಾದಂಬರಿಗಳು === === ಎಸ್.ಎಲ್.ಭೈರಪ್ಪ ಅವರ ಆತ್ಮಚರಿತ್ರೆ === ಭಿತ್ತಿ == ಉಲ್ಲೇಖಗಳು ==