ದಾನವು ಉದಾರತೆ ಅಥವಾ ನೀಡುವಿಕೆ, ಒಂದು ಬಗೆಯ ಕೊಡುಗೆ. ಹಿಂದೂ ಧರ್ಮ ಮತ್ತು ಬೌದ್ಧ ಧರ್ಮದಲ್ಲಿ, ಅದು ಉದಾರತೆಯನ್ನು ವಿಕಾಸಗೊಳಿಸುವ ಆಚರಣೆ. ಅಂತಿಮವಾಗಿ, ಈ ಆಚರಣೆಯು ಪರಿಪೂರ್ಣತೆಗಳಲ್ಲಿ ಒಂದಾದ ದಾನ-ಪಾರಮಿತದಲ್ಲಿ (ಕೊಡುಗೆಯ ಪರಿಪೂರ್ಣತೆ) ಮುಕ್ತಾಯವಾಗುತ್ತದೆ. </></>==ನೋಡಿ== ಸಮಾಜ ಸೇವೆ [[://..//20180420003133/://..///2018/04/20/567131. 2018-04-20 ವೇಬ್ಯಾಕ್ ಮೆಷಿನ್ ನಲ್ಲಿ. ಹೊಸ ಶ್ರೀಮಂತರ ಸಮಾಜ ಸೇವೆಯ ಅಚ್ಚರಿ]]- ಗುರುಚರಣ ದಾಸ್ಸಮಾಜ ಸೇವೆ