ದಿಕ್ಕು ಭೂಗೋಳಶಾಸ್ತ್ರದಲ್ಲಿ ಭೂಮಿಯ ಅಕ್ಷದ ಆಧಾರದ ಮೇಲೆ ಸ್ಥಳಗಳನ್ನು ಗುರುತಿಸುವ ಒಂದು ವಿಧಾನ. ನಾಲ್ಕು ಪ್ರಧಾನ ದಿಕ್ಕುಗಳು ಹಾಗೂ ನಾಲ್ಕು ಉಪ ದಿಕ್ಕುಗಳಿವೆ. == ಪ್ರಧಾನ ದಿಕ್ಕುಗಳು == ಮೂಡಣ (ಪೂರ್ವ) ಪಡುವಣ (ಪಶ್ಚಿಮ) ಬಡಗಣ (ಉತ್ತರ) ತೆಂಕಣ (ದಕ್ಷಿಣ) == ಉಪ ದಿಕ್ಕುಗಳು == ವಾಯವ್ಯ ನೈರುತ್ಯ ಆಗ್ನೇಯ ಈಶಾನ್ಯ == ಉಲ್ಲೇಖ ==