ಹಿಂದೂ ಪುರಾಣಗಳ ಪ್ರಕಾರ ಪ್ರತಿಯೊಂದು ದಿಕ್ಕಿಗೂ ಒಬ್ಬ ಅಧಿಪತಿಯಿದ್ದಾರೆ. ಅವರನ್ನು ದಿಕ್ಪಾಲಕರೆಂದು ಕರೆಯುತ್ತಾರೆ. ಎಂಟು ದಿಕ್ಕುಗಳ ಅಧಿಪತಿಗಳನ್ನು ಒಟ್ಟಾಗಿ ಅಷ್ಟದಿಕ್ಪಾಲಕರೆಂದು ಕರೆಯುತ್ತಾರೆ. ಜೊತೆಗೆ ಮೇಲೆ ಮತ್ತು ಕೆಳಗೆ - ಇವೆರಡನ್ನು ಸೇರಿಸಿ ದಶದಿಕ್ಪಾಲಕರೆಂದೂ ಹೇಳುವುದುಂಟು. == ದಿಕ್ಪಾಲಕರು ==