ದಿಗ್ವಿಜಯ ಚಿತ್ರವು ೨೭ ಮೇ ೧೯೮೭ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಸೋಮುರವರು ನಿರ್ದೇಶಿಸಿದ್ದಾರೆ. ಎಂ.ಎಸ್.ಕಾರಂತ್‌ರವರು ನಿರ್ಮಾಸಿದ್ದಾರೆ. == ಚಿತ್ರದ ಹಾಡುಗಳು == ಲೂನ ಮೇಲೆ ನನ್ನ ಮೈನಾ - ಎಸ್.ಪಿ.ಬಾಲಸುಬ್ರಾಮಣ್ಯಂ, ವಾಣಿ ಜೈರಾಮ್ ಬಾ ಅರಗಿಣಿಯೇ ಬಾ - ಎಸ್.ಪಿ.ಬಾಲಸುಬ್ರಾಮಣ್ಯಂ, ವಾಣಿ ಜೈರಾಮ್ ದೆವ್ವ ಅಲ್ಲ ಕಣೋ - ಎಸ್.ಪಿ.ಬಾಲಸುಬ್ರಾಮಣ್ಯಂ, ವಾಣಿ ಜೈರಾಮ್ ಮಂಡಿ ಪೇಟೆ ಮಾದವ ಬಂದ - ಎಸ್.ಪಿ.ಬಾಲಸುಬ್ರಾಮಣ್ಯಂ, ವಾಣಿ ಜೈರಾಮ್