ದೀಘಾ ಭಾರತದ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸ್ಥಿತವಾಗಿರುವ ಕಡಲಬದಿಯ ವಿಹಾರಧಾಮವಾಗಿದೆ. ಇದು ಪೂರ್ವ ಮೇದಿನಿಪುರ್ ಜಿಲ್ಲೆಯಲ್ಲಿ ನೆಲೆಸಿದ್ದು ಬಂಗಾಳ ಕೊಲ್ಲಿಯ ಉತ್ತರದ ತುದಿಯಲ್ಲಿದೆ. ಇದು ಕಡಿಮೆ ಇಳಿಜಾರನ್ನು ಹೊಂದಿದ್ದು ಆಳವಿಲ್ಲದ ಉಸುಕು ಬೀಚ್ ಆಗಿದೆ. ಇದು ಪಶ್ಚಿಮ ಬಂಗಾಳದಲ್ಲಿ ಜನಪ್ರಿಯ ಕಡಲ ವಿಹಾರಧಾಮವಾಗಿದೆ. == ದೀಘಾ ಛಾಯಾಂಕಣ == === ಹಳೆ ದೀಘಾ === === ಹೊಸ ದೀಘಾ === === ದೀಘಾದ ಸುತ್ತಮುತ್ತ === == ಉಲ್ಲೇಖಗಳು == == ಹೊರಗಿನ ಕೊಂಡಿಗಳು == 2019-02-23 ವೇಬ್ಯಾಕ್ ಮೆಷಿನ್ ನಲ್ಲಿ.