ಸಂಸ್ಕೃತದಲ್ಲಿ ಇಲ್ಲದ ಅಚ್ಚಗನ್ನಡಕ್ಕೆ ವಿಶಿಷ್ಟವಾದ ವರ್ಣಗಳು ದೇಶಿಯಗಳು. ಕನ್ನಡದಲ್ಲಿ ಇವುಗಳ ಸ್ಥಾನ, ಕರಣ, ಪ್ರಾಸ ವಿಚಾರಗಳ ಬಗೆಗೆ ಕೇಶಿರಾಜನೊಬ್ಬನೆ ಅಧಿಕೃತವಾಗಿ ಹೇಳಿರುವನಾದುದರೀಂದ ಇವುಗಳಿಗೆ ಹೆಚ್ಚಿನ ಮಹತ್ವವಿದೆ. ದೇಸಿಯಗಳ ಕುರಿತಂತೆ ಕೇಶಿರಾಜ ೧೬, ೧೭ನೆಯ ಸೂತ್ರಗಳಲ್ಲಿ ಅವುಗಳ ವ್ಯುತ್ಪತ್ತಿ, ಸ್ಥಾನ ಮತ್ತು ಉಚ್ಛಾರ ಕ್ರಮಗಳ ಬಗ್ಗೆ ವಿವರಿಸಿದ್ದಾನೆ. == ದೇಶಿ ಅಕ್ಷರಗಳು == ರ, ಳ, ಳ/ಕ್ಷಳ, ಎ, ಒ . == ಉಲ್ಲೇಖ ==