ದ್ಯುತಿಸಂಶ್ಲೇಷಣೆ - ಬೆಳಕು, ಇಂಗಾಲದ ಡೈಆಕ್ಸೈಡ್ ಮತ್ತು ನೀರುಗಳಿಂದ ಸಕ್ಕರೆಯನ್ನು ಸಂಶ್ಲೇಷಿಸಿ, ಆಮ್ಲಜನಕವನ್ನು ವ್ಯರ್ಥ ಉತ್ಪನ್ನವಾಗಿ ಹೊರಹಾಕುವ ಪ್ರಕ್ರಿಯೆ. ತಿಳಿದಿರುವ ಜೀವರಸಾಯನಿಕ ಪ್ರಕ್ರಿಯೆಗಳಲ್ಲಿ ಇದು ಅತ್ಯಂತ ಮುಖ್ಯವಾದದ್ದು: ಬಹುತೇಕ ಎಲ್ಲಾ ಜೀವಿಗಳೂ ಇದರ ಮೇಲೆ ಅವಲಂಬಿತವಾಗಿವೆ. ಸರಳವಾದ ರಸಾಯನಶಾಸ್ತ್ರದ ಸಮೀಕರಣದಲ್ಲಿ ದ್ಯುತಿಸಂಶ್ಲೇಷಣೆಯನ್ನು ಈ ರೀತಿ ವ್ಯಕ್ತ ಪಡಿಸಬಹುದು: 6 CO2 + 12 H2O + → C6H12O6 + 6 O2 + 6 H2O ಇಂಗಾಲದ ಡೈಆಕ್ಸೈಡ್ + ನೀರು + ಬೆಳಕಿನ ಶಕ್ತಿ → ಗ್ಲೂಕೋಸ್ + ಆಮ್ಲಜನಕ + ನೀರುಇದು ಸಸ್ಯದ ಭಾಗದಲ್ಲಿ ನಡೆಯುತ್ತದೆ, == ಬಾಹ್ಯ ಸಂಪರ್ಕಗಳು () == , , : 2009-04-28 ವೇಬ್ಯಾಕ್ ಮೆಷಿನ್ ನಲ್ಲಿ. , – 2005-03-16 ವೇಬ್ಯಾಕ್ ಮೆಷಿನ್ ನಲ್ಲಿ. – 2010-01-26 ವೇಬ್ಯಾಕ್ ಮೆಷಿನ್ ನಲ್ಲಿ. , (2011-03-29). " ". . 2012-03-22. 2013-12-28. – & 2011-09-10 ವೇಬ್ಯಾಕ್ ಮೆಷಿನ್ ನಲ್ಲಿ. ,