ಧರ್ಮಾತ್ಮ , ಎ.ಜಗನ್ನಾಥನ್ ನಿರ್ದೇಶನ ಮತ್ತು ಎಂ.ರಾಜಗೋಪಾಲ್ ನಿರ್ಮಾಪಣ ಮಾಡಿರುವ ೧೯೮೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಭಾಕರ್ , ಶಂಕರನಾಗ್ ಮತ್ತು ಅಂಬಿಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ದ್ವಿಪಾತ್ರದಲ್ಲಿ ಪ್ರಭಾಕರ್ ನಾಯಕಿ(ಯರು) = ಅಂಬಿಕ ಶಂಕರನಾಗ್ ದಿನೇಶ್ ಲೋಕನಾಥ್