ನಂದಿತ ಎಂದರೆ ಸಂತೃಪ್ತಳು, ಸಮಾಧಾನದಿಂದಿರುವಳು. ನಂದಿಸುವದು ಎಂದರೆ ದೀಪವನ್ನು ಶಾಂತವಾಗಿ ಆರಿಸುವುದು ಎಂಬರ್ಥ ಸಹ ಬರುತ್ತದೆ. ಆದ ಕಾರಣ ನಂದಿತ ಎಂದರೆ ಶಾಂತ ಪ್ರವೃತ್ತಿಯುಳ್ಳವಳು ಎಂಬರ್ಥ. == ಪೌರಾಣಿಕ ಹಿನ್ನೆಲೆ == ಕಾಮಧೇನುವಿನ ಮಗಳ ಹೆಸರು ನಂದಿತ / ನಂದಿನಿ ಎಂದು.