ಇದೇ ಆರ್ಥದ ಬ್ರಹ್ಮಾಂಡ ಪುಟ ಬೇರೆ ಇದೆ. ಗುರುತ್ವಾಕರ್ಷಣದಿಂದ ಒಟ್ಟಾಗಿರುವ ಅನೇಕ ನಕ್ಷತ್ರಗಳು, ಅವುಗಳ ಮಧ್ಯೆ ಇರುವ ವಾಯು, ಧೂಳು ಮತ್ತು ಅಜ್ಞಾತ ಕಪ್ಪು ದ್ರವ್ಯದ (: ) ಬೃಹತ ಗಾತ್ರದ ಸಮೂಹ -ಬ್ರಹ್ಮಾಂಡ; ನಕ್ಷತ್ರಗಳ ಗುಂಪು ಎರಡು ಅಥವಾ ಹೆಚ್ಚು ನಕ್ಷತ್ರಗಳ ಗುಂಪಿಗೆ ನಕ್ಷತ್ರಪುಂಜಗಳು; (ನಕ್ಷತ್ರಕೂಟ:ಉಪಯೋಗದಲ್ಲಿಲ್ಲ - ಜಾತಕ ತಾಳೆ ನೋಡುವಾಗ ಮಾತ್ರಾ ಉಪಯೋಗಿಸುವರು) ಅಥವಾ ತಾರಾಗಣವು ಕೆಲವೇ ನಕ್ಷತ್ರಗಳ ಒಂದು ಗುಂಪು ಎಂದು ಹೆಸರು. ಈ ನಕ್ಷತ್ರಕೂಟಗಳಲ್ಲಿ ಸಾಮಾನ್ಯವಾಗಿ ೧೦ ಮಿಲಿಯನ್ ಇಂದ ೧ ಟ್ರಿಲಿಯನ್ ನಕ್ಷತ್ರಗಳು ಒಂದೇ ಗುರುತ್ವದ ಕೇಂದ್ರಬಿಂದುವಿನ ಸುತ್ತ ಪ್ರದಕ್ಷಣೆ ಮಾಡುತ್ತವೆ. ಸೂರ್ಯ ಮತ್ತು ಸೌರಮಂಡಲ ಇರುವ ನಕ್ಷತ್ರಕೂಟದ ಹೆಸರು ಆಕಾಶಗಂಗೆ. 'ನಕ್ಷತ್ರಕೂಟ'ದ ಬದಲಿಗೆ ಬ್ರಹ್ಮಾಂಡ ಅಥವಾ ನಿಹಾರಿಕೆ () ನಾವು ಇರುವ ಬ್ರಹ್ಮಾಂಡಕ್ಕೆ ಆಕಾಶಗಂಗೆ ಎಂದು ಹೆಸರು ಇಂಗ್ಲಿಷ್'ನಲ್ಲಿ 'ಮಿಲ್ಕೀ ವೇ', ಎನ್ನುವರು ಅದನ್ನು ಕನ್ನಡಕ್ಕೆ ಕ್ಷೀರಪಥಎಂದು ಅನುವಾದಿಸಲಾಗಿದೆ. (ನಕ್ಷತ್ರಕೂಟ ಎಂಬ ಪದವಿಲ್ಲ; ಅದರ ಬದಲು ಖಗೋಲ ಶಾಸ್ತ್ರ ಪ್ರವೇಶಿಕೆ 'ಜಗತ್ತುಗಳ ಹುಟ್ಟು ಸಾವು', ಪುಸ್ತಕದಲ್ಲಿ 'ನಕ್ಷತ್ರಗುಚ್ಛ' ಎಂಬ ಪದ ಉಪಯೋಗಿಸಿದ್ದಾರೆ). == ನೋಡಿ == ಬ್ರಹ್ಮಾಂಡ ಮಹಾಸ್ಪೋಟ