ನಟಶೇಖರ ಚಿತ್ರವು ೧೯೫೪ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಸಿ.ವಿ.ರಾಜುರವರು ಈ ಚಿತ್ರದ ನಿರ್ದೇಶನ ಮತ್ತು ನಿರ್ಮಾಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಕಲ್ಯಾಣ್ ಕುಮಾರ್ರವರು ನಾಯಕ ಪಾತ್ರದಲ್ಲಿ ಮತ್ತು ವಿದ್ಯ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಿ.ಕಾಳಿಂಗರಾಯರವರು ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ. == ಚಿತ್ರ್ಲದಲ್ಲಿ ನಟಿಸಿರುವವರು == ಕಲ್ಯಾಣ್ ಕುಮಾರ್ ವಿದ್ಯ ಸಂಧ್ಯ ಜಯಶ್ರಿ ಜಿ.ಗೊಗ್ಗು