ನವಗಿರಿನಂದ - ಇದು ಎಂ.ರಂಗರಾಯರ ಕಾವ್ಯನಾಮ . ಇವರು ಕನ್ನಡದ ಜನಪ್ರಿಯ ಸಾಹಿತಿಗಳು. ಇವರ ಕೆಲವು ಕಾದಂಬರಿಗಳು ಇಂತಿವೆ: ಕಾಲಾ ಬಝಾರ ಖಾಕೀ ಕೊಲೆಗಾರ ಹಂತಕನು ಯಾರು ರಾಣಿ ಅಜ್ಞಾತಾ - ವಿಜಯನಗರದ ಇತಿಹಾಸದಿಂದ ತೆಗೆದ ಒಂದು ಸ್ವರ್ಣ ಪುಟ. ಇವರು ಮಕ್ಕಳಿಗೆ ಪ್ರಿಯವಾದ ಅನೇಕ ಬಾಲಸಾಹಿತ್ಯ ಕೃತಿಗಳನ್ನೂ ರಚಿಸಿದ್ದಾರೆ.