ನವಿಲಗೋಣು ಭಾರತ ದೇಶದ, ಕರ್ನಾಟಕ ರಾಜ್ಯದ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಒಂದು ಹಳ್ಳಿಯಾಗಿದೆ. ಹಲವಾರು ಪ್ರಸಿದ್ಧ ಭಾರತೀಯರು ನವಿಲಗೋಣು ಮೂಲದವರಾಗಿದ್ದಾರೆ. ಇದು ಅನೇಕ ಕಲಾವಿದರು ಇರುವ ಸ್ಥಳವೂ ಆಗಿದೆ. ಈ ಗ್ರಾಮದಲ್ಲಿ ಸುಮಾರು 300 ಕುಟುಂಬಗಳಿವೆ. ಇಲ್ಲಿನ ಪ್ರಮುಖ ಜೀವನ ವಿಧಾನವೆಂದರೆ ಕೃಷಿ. ಅಡಿಕೆ, ತೆಂಗಿನಕಾಯಿ, ಭತ್ತ ಮತ್ತು ಗೋಡಂಬಿ ಪ್ರಮುಖ ಬೆಳೆಗಳಾಗಿವೆ. == ಉಲ್ಲೇಖ ==