ನಹಪಾನ ಪಹಲ್ವ ವಂಶದ ರಾಜ.ಭೂಮಕನ ಮಗ.ಉಜ್ಜೈನಿಯ ರಾಜ.ಈತ ಸುಮಾರು ೪೬ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದಾನೆ. ಈತ ಕ್ರಿ.ಶ.೮೨ರಲ್ಲಿ ಗೌತಮಿ ಪುತ್ರ ಶಾತಕರ್ಣಿಯಿಂದ ಸೋಲಲ್ಪಟ್ಟವನು.