ನಾಟಕಪ್ರಿಯ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ಹತ್ತನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ನಾಟಾಭರಣಮ್ ಎಂದು ಹೆಸರಿಸಿದ್ದಾರೆ. == ರಾಗ ಲಕ್ಷಣ ಮತ್ತು ಸ್ವರೂಪ == ಇದು ದ್ವಿತೀಯ "ನೇತ್ರ" ಚಕ್ರದ ನಾಲ್ಕನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ. ಆರೋಹಣ ಸ ರಿ೧ ಗ೨ ಮ೦ ಪ ದ೨ ನಿ೨ ಸ' ಅವರೋಹಣ ಸ' ನಿ೨ ದ೨ ಪ ಮ೧ ಗ೨ ರಿ೧ ಸ ಇದು ಒಂದು ಸಂಪೂರ್ಣ ರಾಗವಾಗಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಹಲವು ಜನ್ಯ ರಾಗಗಳಿದ್ದು ಅತ್ಯಂತ ಹೆಚ್ಚು ಪ್ರಚಲಿತದಲ್ಲಿರುವ ರಾಗ ಸಿಂಧು ಭೈರವಿ. 1 ನಟಾಭರಣ ಸ ರಿ೧ ಗ೨ ಮ೧ ಪ ದ೨ ನಿ೨ ಸ ಸ ನಿ೨ ದ೨ ಪ ಮ೧ ಗ೨ ರಿ೧ ಸ 2 ಅಲಂಕಾರಪ್ರಿಯ. ಸ ರಿ೧ ಗ೨ ಮ೧ ದ೨ ನಿ೨ ಸ ಸ ನಿ೨ ದ೨ ಮ೧ ಗ೨ ರಿ೧ ಸ 3 ಭಾಗ್ಯಶಬರಿ ಸ ರಿ೧ ಗ೨ ಮ೧ ದ೨ ನಿ೨ ಸ ಸ ನಿ೨ ದ೨ ಮ೧ ಗ೨ ರಿ೧ ಸ 4 ದೀಪರಮು. ಸ ರಿ೧ ಗ೨ ಮ೧ ಪ ದ೨ ನಿ೨ ಸ ಸ ನಿ೨ ದ೨ ನಿ೨ ಪ ಮ೧ ಗ೨ ರಿ೧ ಸ 5 ಗುಣಾವತಿ .ಸ ರಿ೧ ಮ೧ ಪ ದ೨ ಸ ಸ ದ೨ ಪ ಮ೧ ರಿ೧ ಸ 6 ಹಿಂದೊಳದೇಶಿಕ. ಸ ಮ೧ ರಿ೧ ಗ೨ ಮ೧ ಪ ದ೨ ನಿ೨ ಸ ಸ ಪ ನಿ೨ ದ೨ ಮ೧ ಗ೨ ರಿ೧ ಸ 7 ಕನಕಾದ್ರಿ .ಸ ರಿ೧ ಗ೨ ಪ ದ೨ ಸ ಸ ನಿ೨ ದ೨ ಪ ಮ೧ ಗ೨ ರಿ೧ ಸ 8 ಮಾತಂಗಕಾಮಿನಿ. ಸ ಗ೨ ಮ೧ ಪ ದ೧ ನಿ೨ ಸ ಸ ನಿ೨ ದ೧ ಪ ಮ೧ ಗ೨ ಸ 9 ನಾಟ್ಯಧಾರಣ. ಸ ರಿ೧ ಮ೧ ಪ ದ೨ ಸ ಸ ನಿ೨ ದ೨ ಪ ಮ೧ ರಿ೧ ಸ 10 ನಿರಂಜನ. ಸ ರಿ೧ ಗ೨ ಮ೧ ಪ ದ೨ ಸ ಸ ನಿ೨ ದ೨ ಪ ಮ೧ ಗ೨ ರಿ೧ ಸ 11 ಶಾಂತಭಾಶಿಣಿ. ಸ ರಿ೧ ಗ೨ ಮ೧ ಪ ದ೨ ಸ ಸ ನಿ೨ ದ೨ ಪ ಮ೧ ಸ 12 ಶಿವಶಕ್ತಿ. ಸ ಗ೨ ಮ೧ ದ೨ ಸ ಸ ನಿ೨ ದ೨ ಮ೧ ಗ೨ ಸ 13 ಸಿಂಧು ಭೈರವಿ. ಸ ರಿ೨ ಗ೨ ಮ೧ ಗ೨ ಪ ದ೧ ನಿ೨ ಸ ನಿ೨ ದ೧ ಪ ಮ೧ ಗ೨ ರಿ೧ ಸ ನಿ೨ ಸ == ಜನಪ್ರಿಯ ರಚನೆಗಳು == ಈ ರಾಗದಲ್ಲಿ ಪ್ರಚಲಿತದಲ್ಲಿರುವ ರಚನೆಗಳು == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು ==