ನಾಮ್‍ದೇವ್ (ಸಾಂಪ್ರದಾಯಿಕವಾಗಿ, ಸುಮಾರು ಕ್ರಿ.ಶ. ೧೨೭೦-೧೩೫೦) ಹಿಂದೂ ಧರ್ಮದ ವಾರಕರಿ ಪಂಥಕ್ಕೆ ಪ್ರಧಾನವಾಗಿರುವ ಒಬ್ಬ ಕವಿ-ಸಂತನಾಗಿದ್ದನು. ಅವನು ಸಿಖ್ ಧರ್ಮದಲ್ಲೂ ಪರಮಪೂಜ್ಯನಾಗಿದ್ದಾನೆ. == ಜನನ == ಸಾಂಪ್ರದಾಯಿಕವಾಗಿ ಅವನು ಕ್ರಿ.ಶ. ೧೨೭೦ರಲ್ಲಿ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ನರ್ಸಿ ಬಾಹ್ಮನಿ ಎಂಬ ಹಳ್ಳಿಯಲ್ಲಿ ಜನಿಸಿದನು ಎಂದು ನಂಬಲಾಗಿದೆ. == ಜೀವನ == ೧೮ ನೇ ಶತಮಾನದ ಒಂದು ಸಂತಚರಿತಕಾರ ಮಹಿಪತಿಯಾ ಪ್ರಕಾರ ನಾಮದೇವನ ಪೋಷಕರು ದಮಶೆತ್ () ಮತ್ತು ಗೊನೈ(). ನಾಮದೇವ , ರಾಜೈ ()ಯವರನ್ನು ಮದುವೆಯಾದರು.ನಾಮದೇವರವರ ಮಗ ವಿಥ(). ಆತನ ತಾಯಿ ಗೊನೈ, ಮಗ ವಿಥ ಮತ್ತು ಹೆಂಡತಿ ರಾಜೈ ಆತನ ಕುರಿತು ಬರೆದಿದ್ದಾರೆ. == ಬಾಹ್ಯ ಸಂಪರ್ಕಗಳು == 2012-10-25 ವೇಬ್ಯಾಕ್ ಮೆಷಿನ್ ನಲ್ಲಿ. [೧] 2013-06-14 ವೇಬ್ಯಾಕ್ ಮೆಷಿನ್ ನಲ್ಲಿ.