ನಾರ್ಕೊಸ್ ಅಮೆರಿಕಾದಲ್ಲಿ ಪ್ರಸಾರವಾಗುವ ವೆಬ್-ದೂರದರ್ಶನ ಸರಣಿ ಧಾರಾವಾಹಿ. ಕ್ರಿಸ್ ಬ್ರಾಂಕಾಟೊ, ಕಾರ್ಲೋ ಬರ್ನಾರ್ಡ್, ಮತ್ತು ಡೌಗ್ ಮಿರೊ ಇದರ ರಚನಾಕಾರರು ಮತ್ತು ನಿರ್ಮಾಪಕರು. ಕೊಲಂಬಿಯಾದಲ್ಲಿ ಚಿತ್ರೀಕರಿಸಲಾಗಿರುವ ಇದು,ಕೊಕೇನ್ ಉತ್ಪಾದನೆ ಮತ್ತು ವಿತರಣೆಯ ಮೂಲಕ ಬಿಲಿಯನೇರ್ ಆಗಿ ಮಾರ್ಪಟ್ಟ ಡ್ರಗ್ ಕಿಂಗ್ಪಿನ್ ಪಾಬ್ಲೊ ಎಸ್ಕೋಬಾರ್ ನ ನಿಜ ಜೀವನ ಆಧಾರಿತ ಧಾರಾವಾಹಿ .ಇದು 28 ಆಗಸ್ಟ್ 2015 ರಂದು ನೆಟ್ಫ್ಲಿಕ್ಸ್ ನಲ್ಲಿ ಬಿಡುಗಡೆಯಾಯಿತು == ಪಾತ್ರವರ್ಗ == === ಮುಖ್ಯ ಪಾತ್ರವರ್ಗ === ಪಾಬ್ಲೊ ಎಸ್ಕೋಬಾರ್ ಆಗಿ ವ್ಯಾಗ್ನರ್ ಮೊರಾ