ನಾರ್ವೆ ಉತ್ತರ ಯುರೋಪ್ನ ಸ್ಕ್ಯಾಂಡಿನೇವಿಯ ದ್ವೀಪಕಲ್ಪದ ಒಂದು ದೇಶ. ಸ್ವೀಡನ್, ಫಿನ್‍ಲ್ಯಾಂಡ್ ಮತ್ತು ರಷ್ಯಾಗಳೊಂದಿಗೆ ದಕ್ಷಿಣಕ್ಕೆ ಗಡಿಯನ್ನು ಹಂಚಿಕೊಂಡಿರುವ ಈ ಉದ್ದವಾದ ದೇಶದ ಉತ್ತರಕ್ಕೆ ಮತ್ತು ಪೂರ್ವಕ್ಕೆ ಅಟ್ಲಾಂಟಿಕ್ ಮಹಾಸಾಗರವಿದೆ. ನಾರ್ವೆ ಕಲ್ಲೆಣ್ಣೆ, ನೈಸರ್ಗಿಕ ಅನಿಲ, ಖನಿಜಗಳು, ಕಟ್ಟಿಗೆ, ಕಡಲಾಹಾರ, ಸಿಹಿ ನೀರು, ಮತ್ತು ಜಲವಿದ್ಯುತ್ತಿನ ವ್ಯಾಪಕ ನಿಕ್ಷೇಪಗಳನ್ನು ಹೊಂದಿದೆ. == ಉಲ್ಲೇಖಗಳು ==