ನಿಕೋಸಿಯ ಸೈಪ್ರಸ್ ದೇಶದ ರಾಜಧಾನಿ. ಇದು ಜಗತ್ತಿನ ಏಕೈಕ ವಿಭಾಜಿತ ರಾಜಧಾನಿ ನಗರ. ನಗರವು ಉತ್ತರ ಹಾಗೂ ದಕ್ಷಿಣವಾಗಿ "ಹಸಿರು ಗೆರೆ" ಯಿಂದ ವಿಭಾಗಿಸಲ್ಪಟ್ಟಿದ್ದು, ಉತ್ತರವು ಟರ್ಕಿಶ್ ರಿಪಬ್ಲಿಕ್ ಆಫ್ ನಾರ್ಥರ್ನ್ ಸೈಪ್ರಸ್ ನ ರಾಜಧಾನಿಯಾಗಿದೆ.