ನೀಲಿಯು ಮಾನವನು ಬೆಳಕಿನ ಸುಮಾರು ೪೦೦-೪೯೦ ನ್ಯಾನೊಮೀಟರ್‍ನ ತರಾಂತರ ವ್ಯಾಪ್ತಿಯ ತರಂಗಗಳನ್ನು ಕಂಡಾಗ ಅನುಭವಿಸುವ ಬಣ್ಣ.