(ಇಲ್ಲಿ ಕೆಳಗಿನ ವಿವರ ಜ್ಯೀತಿರ್ಮೇಘಕ್ಕೆಸಂಬಂಧಿಸಿದೆ - ಜ್ಯೋತಿರ್ಮೇಘ ಎಂಬ ಹೊಸ ಪುಟ ತೆರೆದು ಅದಕ್ಕೆ ಈ ವಿವರವನ್ನು ಸ್ಥಳಾಂತರಿಸಬೇಕು.) (ವೆಬ್ ಡಿಕ್ಷನರಿ : ( ) = ಬಾಹ್ಯಾಕಾಶ ಮೋಡ ; ಗೂಗಲ್ ಅನುವಾದ=ನೀಹಾರಿಕೆ; ತಪ್ಪಾಗಿರಬಹುದೇ?) ನೀಹಾರಿಕೆ/ನೀಹಾರಕ(ಸರಿ) ಎಂದರೆ ಬ್ರಹ್ಮಾಂಡ೧; ನೀಹಾರಕವು ಅನೇಕ ತಾರೆಗಳ ಮತ್ತು ಅನಿಲಮೇಘಗಳ ಮತ್ತು ಇತರ ಕಾಯಗಳನ್ನೊಳಗೊಂಡ ಬ್ರಹ್ಮಾಂಡ(). - ಜ್ಯೋತಿರ್ಮೇಘವು ಧೂಳು, ಜಲಜನಕ ಮತ್ತು ಪ್ಲಾಸ್ಮ ಅನಿಲಗಳಿಂದ ಕೂಡಿದ ಒಂದು ಅಂತರ ನಾಕ್ಷತ್ರಿಕ ಮೋಡ. ನೀಹಾರಿಕೆಗಳು ಸಾಮಾನ್ಯವಾಗಿ ನಕ್ಷತ್ರಗಳನ್ನು ಸೃಷ್ಟಿಸುವ ವಲಯಗಳನ್ನು ಮೂಡಿಸುತ್ತವೆ. ಈ ವಲಯಗಳಲ್ಲಿ ಧೂಳು, ಅನಿಲಗಳು ಮತ್ತಿತರ ವಸ್ತುಗಳು ಒಗ್ಗೂಡಿ ಭಾರಿ ಗುಂಪುಗಳನ್ನು ನಿರ್ಮಿಸುತ್ತವೆ. ಈ ಗುಂಪುಗಳು ತಮ್ಮ ಗುರುತ್ವಾಕರ್ಷಣೆಯಿಂದ ಇನ್ನೂ ಹೆಚ್ಚು ದ್ರವ್ಯರಾಶಿಯನ್ನು ಆಕರ್ಷಿಸಿ, ಕೊನೆಗೆ ನಕ್ಷತ್ರಗಳಷ್ಟು ದೊಡ್ಡವಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಅಳಿದುಳಿದ ವಸ್ತುಗಳು ಗ್ರಹಗಳಾಗುತ್ತವೆ ಎಂದು ನಂಬಲಾಗಿದೆ. == ಆಧಾರ == ೧.ಜಗತ್ತುಗಳ ಹುಟ್ಟು ಸಾವು -ಖಭೌತವಿಜ್ಞಾನ ಪ್ರವೇಶಿಕೆ, ಆರ್.ಎಲ್. ನರಸಿಂಹಯ್ಯ ಭೌತ ವಿಜ್ಞಾನ ಶಾಲೆ,ಸೆಂಟ್ರಲ್' ಕಾಲೇಜು ಬೆಂಗಳೂರು.ಪುಟ.೧೫೮.(ಖಭೌತ ವಿಜ್ಞಾನದ ಇಂಗ್ಲಿಷ್' ಪದಗಳಿಗೆ ಕನ್ನಡ ಪರ್ಯಾಯ ಪದಕ್ಕೆ ಈ ಗ್ರಂಥವನ್ನು ಅನುಸರಿಸಿದೆ). == ಬಾಹ್ಯ ಸಂಪರ್ಕಗಳು == .. , . , --.