ನೂರ್-ಸುಲ್ತಾನ್ (ಕಜಾಕ್ ಭಾಷೆ ಮತ್ತು ರಷ್ಯಾದ ಭಾಷೆ: Нұр-Сұлтан; ಹಿಂದಿನ ಹೆಸರುಗಳು: ಅಕ್ಮೋಲಾ, ಅಕ್ಮೋಲಿಂಸ್ಕ್, ತ್ಸೆಲಿನೋಗ್ರ್ಯಾಡ್, ಅಖ್ಮೋಲಾ, ಮತ್ತು ಅಸ್ತಾನ), ಕಜಾಕಸ್ಥಾನ್ ದೇಶದ ರಾಜಧಾನಿ ಮತ್ತು ಆಲಮಟ್ಟಿ ನಂತರ ಅದರ ೨ನೆಯ ಅತ್ಯಂತ ದೊಡ್ಡ ನಗರ. ಇದು ಕಜಾಕಸ್ಥಾನ್ನ ಉತ್ತರ-ಮಧ್ಯ ಭಾಗದಲ್ಲಿ ಸ್ಥಿತವಾಗಿದ್ದು ಇದರ ಜನಸಂಖ್ಯೆಯು ಸುಮಾರು ೬೦೦,೨೦೦ ಆಗಿದೆ. == ಉಲ್ಲೇಖಗಳು == == ಹೊರಗಿನ ಸಂಪರ್ಕಗಳು == ಅಸ್ತಾನ ನಗರ 2010-08-21 ವೇಬ್ಯಾಕ್ ಮೆಷಿನ್ ನಲ್ಲಿ. ಅಧಿಕೃತ ಅಂತ್ರಜಾಲ ತಾಣ ಅಸ್ತಾನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ 2020-01-13 ವೇಬ್ಯಾಕ್ ಮೆಷಿನ್ ನಲ್ಲಿ. (ಅಧಿಕೃತ ತಾಣ)