ನೆಪ್ಚೂನಿಯಮ್ ಒಂದು ವಿಕಿರಣಶೀಲಲೋಹ ಮೂಲಧಾತು.ಇದನ್ನು ೧೯೪೦ರಲ್ಲಿ ಅಮೆರಿಕದ ಎಡ್ವಿನ್ ಎಮ್.ಮೆಕ್‌ಮಿಲನ್ ಮತ್ತು ಪಿ.ಎಚ್.ಅಬೇಲ್ಸನ್ ಎಂಬ ವಿಜ್ಞಾನಿಗಳು ಕಂಡುಹಿಡಿದರು.ಇದರ ೧೯ ಸಮಸ್ಥಾನಿಗಳನ್ನು ಗುರುತಿಸಲಾಗಿದ್ದು, ಅತ್ಯಂತ ಸ್ಥಿರ ಸಮಸ್ಥಾನಿ ೨೪ ಲಕ್ಷ ವರ್ಷಗಳ ಅರ್ಧಾಯುಷ್ಯಹೊಂದಿದೆ.ಇದನ್ನು ಪರಮಾಣು ಶಸ್ತಾಸ್ತ್ರಗಳ ತಯಾರಿಕೆಯಲ್ಲಿ ಬಳಸುತ್ತಾರೆ.