ಪಂದ್ಯಾವಳಿಯು ಒಂದು ಕ್ರೀಡೆ ಅಥವಾ ಆಟದಲ್ಲಿ ಭಾಗವಹಿಸುತ್ತಿರುವ, ತುಲನಾತ್ಮಕವಾಗಿ ದೊಡ್ಡ ಸಂಖ್ಯೆಯ ಸ್ಪರ್ಧಿಗಳನ್ನು ಒಳಗೊಂಡ ಒಂದು ಸ್ಪರ್ಧೆ. ಹೆಚ್ಚು ನಿರ್ದಿಷ್ಟವಾಗಿ, ಈ ಪದವನ್ನು ಎರಡು ಅತಿಕ್ರಮಿಸುವ ಅರ್ಥಗಳಲ್ಲಿ ಯಾವುದಕ್ಕಾದರೂ ಬಳಸಬಹುದು: ಒಂದೇ ಸ್ಥಳದಲ್ಲಿ ನಡೆಸಲಾಗುವ ಮತ್ತು ತುಲನಾತ್ಮಕವಾಗಿ ಅಲ್ಪ ಕಾಲಾವಧಿಯಲ್ಲಿ ಕೇಂದ್ರೀಕೃತವಾದ ಒಂದು ಅಥವಾ ಹೆಚ್ಚು ಸ್ಪರ್ಧೆಗಳು. ಅನೇಕ ಪಂದ್ಯಗಳನ್ನು ಒಳಗೊಂಡ ಒಂದು ಸ್ಪರ್ಧೆ, ಮತ್ತು ಪ್ರತಿ ಪಂದ್ಯವು ಸ್ಪರ್ಧಿಗಳ ಉಪವರ್ಗವನ್ನು ಒಳಗೊಂಡಿರುತ್ತದೆ, ಮತ್ತು ಒಟ್ಟು ಪಂದ್ಯಾವಳಿ ವಿಜೇತನನ್ನು ಈ ಪ್ರತ್ಯೇಕ ಪಂದ್ಯಗಳ ಸಂಯೋಜಿತ ಫಲಿತಾಂಶಗಳ ಮೇಲೆ ಆಧರಿಸಿ ನಿರ್ಧರಿಸಲಾಗುತ್ತದೆ. == ನಾಕ್ಔಟ್ ಪಂದ್ಯಾವಳಿ == ನಾಕ್ಔಟ್ ಪಂದ್ಯಾವಳಿ ಅಥವಾ ಎಲಿಮಿನೆಶನ್ ಪಂದ್ಯಾವಳಿಯನ್ನು ಹಲವು ಸುತ್ತುಗಳಾಗಿ ವಿಂಗಡಿಸಲಾಗಿದೆ.ಸ್ಪರ್ಧಿಯು ಪ್ರತಿ ಸುತ್ತಿನಲ್ಲಿ, ಕನಿಷ್ಠ ಒಂದು ಪಂದ್ಯದಲ್ಲಿ ವಹಿಸುತ್ತಾನೆ. == ಪಂಧ್ಯಾವಳಿಯ ವಿಧಗಳು == ನಾಕ್ಔಟ್ ಪಂದ್ಯಾವಳಿ ಗ್ರೂಪ್ ಪಂದ್ಯಾವಳಿ ಬಹು ಹಂತದ ಪಂದ್ಯಾವಳಿ ಸೇತುವೆ ಪಂದ್ಯಾವಳಿ ಪೋಕರ್ ಪಂದ್ಯಾವಳಿ