ಪಡ್ಡು (ತಮಿಳು: ಕುಳಿ ಪಣಿಯಾರಮ್, ಕನ್ನಡ: ಗುಳಿಯಪ್ಪ, ಎರಿಯಪ್ಪ, ತೆಲುಗು: ಗುಂಟ ಪೊಂಗಣಲು, ತುಳು: ಅಪ್ಪದಡ್ಡೆ) ಅಚ್ಚುಗಳಿರುವ ಬಾಣಲೆಯನ್ನು ಬಳಸಿ ಹಿಟ್ಟನ್ನು ಆವಿಯಲ್ಲಿ ಬೇಯಿಸಿ ತಯಾರಿಸಲಾಗುವ ಒಂದು ಭಾರತೀಯ ಖಾದ್ಯವಾಗಿದೆ. ಈ ಹಿಟ್ಟನ್ನು ಉದ್ದಿನ ಬೇಳೆ ಮತ್ತು ಅಕ್ಕಿಯಿಂದ ತಯಾರಿಸಲಾಗುತ್ತದೆ ಮತ್ತು ರಚನೆಯಲ್ಲಿ ಇಡ್ಲಿ ಹಾಗೂ ದೋಸೆಯನ್ನು ತಯಾರಿಸಲು ಬಳಸಲಾಗುವ ಹಿಟ್ಟನ್ನು ಹೋಲುತ್ತದೆ. ಈ ಖಾದ್ಯವನ್ನು ಅನುಕ್ರಮವಾಗಿ ಬೆಲ್ಲ ಹಾಗೂ ಮೆಣಸಿನಕಾಯಿ ಘಟಕಾಂಶಗಳನ್ನು ಹಾಕಿ ಸಿಹಿ ಅಥವಾ ಖಾರವಾಗಿ ಕೂಡ ಮಾಡಬಹುದು. ಪಣಿಯಾರಮ್‍ನ್ನು ಒಂದು ವಿಶೇಷ ಬಾಣಲೆಯಲ್ಲಿ ತಯಾರಿಸಲಾಗುತ್ತದೆ. ಇದರಲ್ಲಿ ಅನೇಕ ಸಣ್ಣ ಕುಳಿಗಳಿರುತ್ತವೆ. == ಛಾಯಾಂಕಣ == == ಉಲ್ಲೇಖಗಳು == == ಹೊರಗಿನ ಕೊಂಡಿಗಳು == –