ಪಯ್ಯೋಲಿ ದಕ್ಷಿಣ ಭಾರತದ ಕೇರಳ ರಾಜ್ಯದ ಕೋಝಿಕೋಡ್ ಜಿಲ್ಲೆಯ ಮಲಬಾರ್ ಕರಾವಳಿಯಲ್ಲಿರುವ ಪುರಸಭೆಯ ಪಟ್ಟಣವಾಗಿದೆ . ಪಯ್ಯೋಲಿ ಎಕ್ಸ್‌ಪ್ರೆಸ್ ಎಂದು ಅಡ್ಡಹೆಸರು ಹೊಂದಿರುವ ಅಥ್ಲೀಟ್ ಪಿ.ಟಿ ಉಷಾ ಅವರ ತವರೂರು ಎಂದು ಪಯ್ಯೋಲಿ ಪ್ರಸಿದ್ಧವಾಗಿದೆ. ಇದು ಕೋಯಿಕ್ಕೋಡ್ ಜಿಲ್ಲೆಯ ಕ್ವಿಲಾಂಡಿ ತಾಲೂಕಿನ ಒಂದು ಪಟ್ಟಣ. == ಸಾರಿಗೆ == ಹತ್ತಿರದ ವಿಮಾನ ನಿಲ್ದಾಣ: ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರದ ರೈಲು ನಿಲ್ದಾಣ: ಪಯ್ಯೋಲಿ ಹತ್ತಿರದ ಬಸ್ ನಿಲ್ದಾಣ: ಪಯ್ಯೋಳಿ ಹತ್ತಿರದ ಪೊಲೀಸ್ ಠಾಣೆ: ಪಯ್ಯೋಳಿ ಹತ್ತಿರದ ಅಗ್ನಿಶಾಮಕ ಠಾಣೆ: ವಡಕರ == ಗಮನಾರ್ಹ ವ್ಯಕ್ತಿಗಳು == ಒಲಿಂಪಿಯನ್ ಪಿ.ಟಿ ಉಷಾ , "ಪಯ್ಯೋಲಿ ಎಕ್ಸ್‌ಪ್ರೆಸ್" ಎಂದು ಕರೆಯಲ್ಪಡುವ ಭಾರತೀಯ ಓಟಗಾರ್ತಿ. == ಇದನ್ನು ಸಹ ನೋಡಿ == ರಾಷ್ಟ್ರೀಯ ಹೆದ್ದಾರಿ ೬೬ (ಭಾರತ) ಧರ್ಮಶಾಲಾ, ಕಣ್ಣೂರು ಪಯ್ಯನೂರು ತಳಿಪರಂಬ ಕೊಯಿಲಾಂಡಿ == ಉಲ್ಲೇಖಗಳು ==