ಪರ್ಸೀಯಿಡ್‍ಗಳು ಸ್ವಿಫ಼್ಟ್-ಟಟಲ್ ಧೂಮಕೇತುವಿಗೆ ಸಂಬಂಧಿಸಿದ ಯಥೇಚ್ಛವಾದ ಉಲ್ಕಾಮಳೆ. ಅವುಗಳು ಬಂದು ಕಾಣಿಸಿಕೊಳ್ಳುವ, ಪ್ರಸರಣ ಬಿಂದು ಎಂದು ಕರೆಯಲಾಗುವ, ಬಿಂದು ಪರ್ಸೀಯಸ್ ನಕ್ಷತ್ರಪುಂಜದಲ್ಲಿ ನೆಲೆಸಿದೆ ಹಾಗಾಗಿ ಪರ್ಸೀಯಿಡ್‍ಗಳಿಗೆ ಆ ಹೆಸರು. ಈ ಹೆಸರು ಭಾಗಶಃ, ಗ್ರೀಕ್ ಪುರಾಣದಲ್ಲಿ ಕಾಣುವ ಪರ್ಸೀಯಸ್‍ನ ಪುತ್ರರನ್ನು ಉಲ್ಲೇಖಿಸುವ ಒಂದು ಪದ, ಪರ್ಸೈಡಸ್ ಶಬ್ದದಿಂದ ವ್ಯುತ್ಪತ್ತಿಯಾಗಿದೆ. == ಬಾಹ್ಯ ಸಂಪರ್ಕಗಳು == 2013 ' 2018-07-19 ವೇಬ್ಯಾಕ್ ಮೆಷಿನ್ ನಲ್ಲಿ. 2007 2015-09-24 ವೇಬ್ಯಾಕ್ ಮೆಷಿನ್ ನಲ್ಲಿ. 2009 2009-08-07 ವೇಬ್ಯಾಕ್ ಮೆಷಿನ್ ನಲ್ಲಿ. 2009 2009-08-03 ವೇಬ್ಯಾಕ್ ಮೆಷಿನ್ ನಲ್ಲಿ. ( ) 2017-02-07 ವೇಬ್ಯಾಕ್ ಮೆಷಿನ್ ನಲ್ಲಿ. & - ( 2013-10-23 ವೇಬ್ಯಾಕ್ ಮೆಷಿನ್ ನಲ್ಲಿ.)