ಪಲಾವ್ ಶಾಂತ ಮಹಾಸಾಗರದಲ್ಲಿ ಫಿಲಿಪ್ಪೀನ್ಸ್‌ನಿಂದ ಪೂರ್ವಕ್ಕೆ ೮೦೦ ಕಿ.ಮೀ. ದೂರದಲ್ಲಿರುವ ಒಂದು ದ್ವೀಪರಾಷ್ಟ್ರ. ಇದು ಜಗತ್ತಿನ ಅತಿ ಸಣ್ಣ ರಾಷ್ಟ್ರಗಳ ಪೈಕಿ ಒಂದು.