ಪಾರು ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿಯಾಗಿದೆ. ಇದು 2018ರ ಡಿಸೆಂಬರ್ 3 ರಿಂದ 16 ಮಾರ್ಚ್ 2024 ರವರೆಗೆ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿತ್ತು. ಈ ಕಾರ್ಯಕ್ರಮವು ಝೀ ತೆಲುಗಿನ ದೂರದರ್ಶನ ಸರಣಿ ಮುದ್ದ ಮಂದಾರಂನ ಅಧಿಕೃತ ರಿಮೇಕ್ ಆಗಿದೆ. ಇದರಲ್ಲಿ ಶರತ್ ಪದ್ಮನಾಭನ್, ವಿನಯ ಪ್ರಸಾದ್ ಮತ್ತು ಮೋಕ್ಷಿತಾ ಪೈ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. == ಕಥಾ ಹಂದರ == ಈ ಕಥೆಯು ಅಖಿಲಾಂಡೇಶ್ವರಿ ಎಂಬ ದುರಹಂಕಾರದ ಮತ್ತು ಶ್ರೀಮಂತ ಮಹಿಳೆಯ ಸುತ್ತ ಸುತ್ತುತ್ತದೆ. ಪಾರು ಎಂಬ ಹಳ್ಳಿಯ ಬಡ ಹುಡುಗಿಯೊಬ್ಬಳು ಅವಳ ಮನೆಯಲ್ಲಿ ವಾಸಿಸಲು ಬಂದಾಗ ಪರಿಸ್ಥಿತಿ ಬದಲಾಗುತ್ತದೆ. == ಪಾತ್ರವರ್ಗ == ಮೋಕ್ಷಿತಾ ಪೈ : ಪಾರು ಪಾತ್ರದಲ್ಲಿ. ಆದಿತ್ಯನ ಪತ್ನಿ ಮತ್ತು ಅಖಿಲಾಂಡಶ್ವೇರಿಯ ಹಿರಿ ಸೊಸೆ () ಶರತ್ ಪದ್ಮನಾಭನ್: ಆದಿತ್ಯನಾಗಿ, ಅಖಿಲಾಂಡಶ್ವೇರಿಯ ಹಿರಿ ಮಗ.() ವಿನಯ ಪ್ರಸಾದ್: ಅಖಿಲಾಂಡೇಶ್ವರಿ ಪಾತ್ರದಲ್ಲಿ, ಆದಿತ್ಯ ಮತ್ತು ಪ್ರೀತಮ್ ತಾಯಿಯಾಗಿ. ನಾಗೇಶ್ ಯಾದವ್: ಅಖಿಲಾಂಡೇಶ್ವರಿ ಗಂಡ ರಘು ಪಾತ್ರದಲ್ಲಿ, ಆದಿತ್ಯ ಮತ್ತು ಪ್ರೀತಮ್ ತಂದೆಯಾಗಿ. ಪಾರು ಮತ್ತು ಜನನಿ ಮಾವನಾಗಿ. ಎಸ್. ನಾರಾಯಣ್: ವೀರಯ್ಯ ದೇವನಾಗಿ. ಜನನಿ ತಂದೆಯಾಗಿ, ಪ್ರೀತಮ್ ಮಾವನಾಗಿ. ಸಿದ್ದು ಮೂಲಿಮಾನಿ: ಪ್ರೀತಮ್ ಆಗಿ, ಅಖಿಲಾಂಡೇಶ್ವರಿಯ ಕಿರಿ ಮಗ. ಜನನಿ ಗಂಡನಾಗಿ.ಆದಿತ್ಯನಾ ತಮ್ಮನಾಗಿ. ಪವಿತ್ರಾ ಬಿ.ನಾಯಕ್: ಜನನಿ ಪಾತ್ರದಲ್ಲಿ, ವೀರಯ್ಯನ ಮಗಳಾಗಿ. ಅಖಿಲಾಂಡೇಶ್ವರಿ ಕಿರಿ ಸೊಸೆಯಾಗಿ. ಪ್ರೀತಮ್ ಪತ್ನಿಯಾಗಿ. ಮಾನ್ಸಿ ಜೋಶಿ: ಅನುಷ್ಕಾ ಪಾತ್ರದಲ್ಲಿ, (ಅನ್ವಿತಾ) ಸ್ನೇಹಾ ಈಶ್ವರ್ ಸಿತಾರಾː ದಾಮಿನಿ ಪಾತ್ರದಲ್ಲಿ, ಉಳಿದ ಪಾತ್ರಗಳು:- ಪಾರು ತಂದೆ ಹನುಮಂತ, ಜನನಿ ಚಿಕ್ಕಮ್ಮ ರತ್ನವೇಣಿ ಇತ್ಯಾದಿ === ಅತಿಥಿ ಪಾತ್ರಗಳು === ರಕ್ಷಿತ್ ಗೌಡ ಅನನ್ಯ ಕಾಸರ್ವಳ್ಳಿ == ರೂಪಾಂತರಗಳು == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಪಾರು @ ಐ ಎಮ್ ಡಿ ಬಿ ZEE5 ನಲ್ಲಿ ಪಾರು