ಇದು ಘನ,ದ್ರವ ಮತ್ತು ಅರೆದ್ರವ ಪದಾರ್ಥಗಳಲ್ಲಿನ ಸೂಕ್ಷ್ಮಾಣು ಜೀವಿ(ಬ್ಯಾಕ್ಟೀರಿಯ)ಗಳನ್ನು ಬೆಳೆಯದಂತೆ ತಡೆಗಟ್ಟುವ ವಿಧಾನವಾಗಿದೆ.ಪಾಶ್ಚೀಕರಣದಿಂದ ತುಂಬ ( ) ಸಮಯದವರೆಗೆ ಪದಾರ್ಥಗಳನ್ನು ಸಂರಕ್ಷಿಸಿಡಬಹುದಾಗಿದೆ. ಫ್ರಾನ್ಸ್ ದೇಶದ ರಸಾಯನ ವಿಜ್ಞಾನಿ ಹಾಗು ಸೂಕ್ಷ್ಮಜೀವಶಾಸ್ತ್ರಜ್ಞ ಲೂಯಿ ಪಾಶ್ಚರ್ ೧೮೬೨,ಎಪ್ರಿಲ್ ೨೦ರಂದು ಈ ವಿಧಾನವನ್ನು ಜಗತ್ತಿಗೆ ಪರಿಚಯಿಸಿದರು. ಈ ಪ್ರಕ್ರಿಯನ್ನು ಉಪಯೊಗಿಸುವುದರಿಂದ ಸೂಕ್ಷ್ಮಜೀವಿಯ ಸಂಖ್ಯೆಗಳನ್ನು ಕಡಿಮೆಯಾಗುತ್ತದೆ ಆದ್ದರಿಂದ ಹಾಲು,ಹಣ್ಣಿನ ರಸ,ವೈನ್,ಬಿಯರ್,ಬೆಣ್ಣೆ,ಜೇನುತುಪ್ಪ ಮುಂತಾದ ಪದಾರ್ಥಗಳನ್ನು ತುಂಬ ಸಮಯದವರೆಗೆ ಕೆಡದಂತೆ ಸಂರಕ್ಷಿಸಲು ಪಾಶ್ಚೀಕರಣ ವಿಧಾನ ಅನುಸರಿಸುತ್ತಾರೆ. == ಬಾಹ್ಯ ಸಂಪರ್ಕಗಳು == 2014-07-27 ವೇಬ್ಯಾಕ್ ಮೆಷಿನ್ ನಲ್ಲಿ. - 2014-03-06 ವೇಬ್ಯಾಕ್ ಮೆಷಿನ್ ನಲ್ಲಿ. / ( - )