ಪಿ. ಎಂ. ಆಡಿಯೋಸ್ ಅಂಡ್ ಎಂಟರ್ಟೈನ್ಮೆಂಟ್ಸ್ ಕರ್ನಾಟಕ ಮೂಲದ ಭಾರತೀಯ ಸಂಗೀತ (ರೆಕಾರ್ಡ್ ಲೇಬಲ್) ಕಂಪನಿಯಾಗಿದೆ. ಇದು ಮುಖ್ಯವಾಗಿ ವಿವಿಧ ಭಾಷೆಯ ಸೌಂಡ್ ಟ್ರ್ಯಾಕ್ ಗಳನ್ನು ಪ್ರಕಟಿಸಲು ಮತ್ತು ಮಾರಾಟ ಮಾಡಲು ಹೆಸರುವಾಸಿಯಾಗಿದೆ. == ಇತಿಹಾಸ == ಪಿ. ಎಂ. ಆಡಿಯೋಸ್ ಅಂಡ್ ಎಂಟರ್ಟೈನ್ಮೆಂಟ್ಸ್ ೨೦೧೫ ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು. == ಕಲಾವಿದರ, ಸಂಯೋಜಕರ ಪಟ್ಟಿ == ಡಾ. ಎಂ. ಬಾಲಮುರಳಿ ಕೃಷ್ಣ ಹಂಸಲೇಖ ಪ್ರಿಯದರ್ಶಿನಿ ಡಾ.ಎಸ್.ಪಿ.ಬಾಲಸುಬ್ರಮಣ್ಯಂ ನೇದುನೂರಿ ಕೃಷ್ಣಮೂರ್ತಿ ಪ್ರಿಯ ಸಹೋದರಿಯರು ಮಹೇಶ್ ಮಹದೇವ್ ಮಲ್ಲಾಡಿ ಬ್ರದರ್ಸ್ ವಿದ್ಯಾಭೂಷಣ ಅಜಯ್ ವಾರಿಯರ್ ಮಂಗಳಂ ಶಂಕರ್ ಬದರಿಪ್ರಸಾದ್ ಜಯತೀರ್ಥ ಮೇವುಂಡಿ ಚೇತನ್ ನಾಯಕ್ ಎಂ.ಎಸ್.ವಿದ್ಯಾ ಇತರರು == ಬಿಡುಗಡೆಯಾದ ಕೆಲ ಧ್ವನಿಸುರುಳಿಗಳು == ಹರಿಪುಣ್ಯನಾಮ ಸಂತರ ಅಭಂಗ್ ಮೊದಕಪ್ರಿಯ ಗಣರಾಜ ಕಂಡೆನು ಶ್ರೀರಂಗನಾಥನ ಹರಿ ಸಮರ್ಪಣ == ಉಲ್ಲೇಖಗಳು == == ಬಾಹ್ಯ ಲಿಂಕ್‌ಗಳು == ಅಧಿಕೃತ ಜಾಲತಾಣ ಅಧಿಕೃತ ಯುಟ್ಯೂಬ್‌ ಚಾನಲ್ ಅಧಿಕೃತ ಟ್ವಿಟರ್‌ ಅಧಿಕೃತ ಫೇಸ್ ಬುಕ್ ಪೇಜ್