ಪಿ.ಸಿ.ಸರ್ಕಾರ್ (ಪ್ರತುಲ್ ಚಂದ್ರ ಸರ್ಕಾರ್ ) ಇವರೊಬ್ಬ ಪ್ರಖ್ಯಾತ ಜಾದುಗಾರ. ಫಬ್ರುವರಿ ೨೩, ೧೯೧೩ರಲ್ಲಿ ಈಗಿನ ಬಾಂಗ್ಲಾದೇಶದಲ್ಲಿರುವ ತಂಗೈಲ್ ಜಿಲ್ಲೆಯ ಆಶೇಕಪುರದಲ್ಲಿ ಜನಿಸಿದರು. ಪ್ರಾರಂಭದಲ್ಲಿ ಗಣಪತಿ ಚಕ್ರವರ್ತಿಯವರಲ್ಲಿ ಜಾದುಗಳನ್ನು ಕಲಿತರು. ಇವರು ಜನವರಿ ೬, ೧೯೭೧ರಲ್ಲಿ ನಿಧನ ಹೊಂದಿದರು. == ಪ್ರಶಸ್ತಿಗಳು == ಪದ್ಮಶ್ರೀ ( ), ಯುಎಸ್ಎ, , ೧೯೪೬ ಮತ್ತು ೧೯೫೪ ಜರ್ಮನಿ, ೧೯೫೬ " ", ಜರ್ಮನ್ ಮ್ಯಾಜಿಕ್ ಸರ್ಕಲ್ == ಹೊರಗಿನ ಸಂಪರ್ಕಗಳು == ಪಿ.ಸಿ.ಸರ್ಕಾರ್ ಅಂತರ್ ರಾಷ್ಟ್ರೀಯ ಗ್ರಂಥಾಲಯ