ಪಿಎಸ್‌ಎಲ್‌ವಿ–ಸಿ40 (ಕಾರ್ಟೊಸ್ಯಾಟ್–2’ ಸರಣಿ ಉಪಗ್ರಹವೆಂದು ಸಹ ಕರೆಯಲ್ಪಡುತ್ತದೆ) ಇದು ಸಂರಚನೆಯಲ್ಲಿ ಭಾರತೀಯ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ) ಕಾರ್ಯಕ್ರಮದ 42 ನೇ ಮಿಷನ್ ಆಗಿತ್ತುಪಿಎಸ್ಎಲ್ವಿ- C40 ಸೂರ್ಯನ ಸಮಕಾಲಿಕ ಕಕ್ಷೆಗಳಲ್ಲಿ 31 ಉಪಗ್ರಹಗಳನ್ನು ಯಶಸ್ವಿಯಾಗಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಡೆಸಿತು ಮತ್ತು ನಿಯೋಜಿಸಿತು. ಕಾರ್ಟೊಸ್ಯಾಟ್–2 ಅತ್ಯಾಧುನಿಕ ದೂರ ಸಂವೇದಿ ಉಪಗ್ರಹವಾಗಿದೆ . ನಿಗದಿತ ಸ್ಥಳವೊಂದರ ಸ್ಪಷ್ಟ ಹಾಗೂ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ಒದಗಿಸುವುದು ಇದರ ಮೊದಲ ಆದ್ಯತೆ.ಉಪಗ್ರಹಗಳು ಒದಗಿಸುವ ಉತ್ತಮ ಗುಣಮಟ್ಟದ ಚಿತ್ರಗಳಿಂದ ಗಡಿಯಲ್ಲಿ ಅತ್ಯುತ್ತಮ ನಿಗಾ ವ್ಯವಸ್ಥೆ ರೂಪಿಸಲು ನೆರವಾಗಲಿದೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==