ಪಿತ್ರೇಲ್ಚೀನಾ ಎಂಬುದು ತೆಂಕಣ ಇತಾಲಿಯಾದ ಕಂಪಾನಿಯಾ ಪ್ರದೇಶದ ಬೆನೆವೆಂತೊ ಪ್ರಾಂತ್ಯದ ರೈತಪಟ್ಟಣ. ಇದು ಸಂತ ಪಾದ್ರೆ ಪಿಯೊ ಅವರ ಹುಟ್ಟೂರು. == ನಕಾಶೆ == ಬೆನೆವೆಂತೊ, ಪಾದುಲಿ, ಪಾಗೊ ವೆಯಾನೊ ಮತ್ತು ಪೆಸ್ಕೊ ಸ್ಯಾನ್ನಿತ ಎಂಬ ಊರುಗಳಿಂದ ಸುತ್ತುವರಿದಿದೆ. == ಅಂತರರಾಷ್ಟ್ರೀಯ ಬಾಂಧವ್ಯ == === ಅವಳಿ ಪಟ್ಟಣಗಳು === ಪಿತ್ರೇಲ್ಚೀನಾವು ಅವಳಿಯಾಗಿರುವುದು: == ಟಿಪ್ಪಣಿ ಮತ್ತು ಉಲ್ಲೇಖ == ಟೆಂಪ್ಲೇಟು:ಬೆನೆವೆಂತೊ ಪ್ರಾಂತ್ಯ