ಪುಟ್ಟಪರ್ತಿ (ತೆಲುಗು:పుట్టపర్తి) (14°9.91′ 77°48.70′) ದಕ್ಷಿಣ ಭಾರತದ ಆಂಧ್ರ ಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯಲ್ಲಿರುವ ನಗರ. ಇದು ಅಧ್ಯಾತ್ಮ ಗುರು ಸತ್ಯ ಸಾಯಿ ಬಾಬಾ ಅವರು ಇದ್ದ ಸ್ಥಳ. ಇಲ್ಲಿ ತೆಲುಗು, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಸಾಮಾನ್ಯವಾಗಿ ಬಳಸುತ್ತಾರೆ. == ಬಾಹ್ಯ ಸಂಪರ್ಕಗಳು == & 2018-12-15 ವೇಬ್ಯಾಕ್ ಮೆಷಿನ್ ನಲ್ಲಿ. 2009-04-13 ವೇಬ್ಯಾಕ್ ಮೆಷಿನ್ ನಲ್ಲಿ.