ಪುಡಿಕೆ ಅಥವಾ ಕಾಡುನೀರುಳ್ಳಿ ಎಂದು ಕರೆಯಲ್ಪಡುವ ಸಸ್ಯ,ಸ್ಟೀರಿಯೋಸ್ಪೆರ್ಮಮ್ ಚೆಲೋನಾಯ್ಡ್ಸ್ ದಕ್ಷಿಣ ಮತ್ತು ಆಗ್ನೇಯ ಏಷ್ಯಾಕ್ಕೆ ಸ್ಥಳೀಯವಾಗಿ ಪತನಶೀಲ ಮರವಾಗಿದೆ. ಸಂಸ್ಕೃತ ಭಾಷೆಯಲ್ಲಿ ಇದನ್ನು ಪಾತಾಳ ಎಂದು ಕರೆಯುತ್ತಾರೆ. ಇದು ಕ್ಯಾಲ್ಸಿಯಮ್ ಸಮೃದ್ಧವಾಗಿದ್ದು ಹಲವಾರು ಆಯುರ್ವೇದ ಔಷಧಗಳಲ್ಲಿ ಉಪಯೋಗದಲ್ಲಿದೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಫಾರ್ಮಾಕೋಗ್ರಾಫಿಯಾ ಇಂಡಿಕಾ. ತರಕಾರಿ ಮೂಲದ ಪ್ರಮುಖ ಔಷಧಿಗಳ ಇತಿಹಾಸ ಲೇಖಕ: ವಿಲಿಯಂ ಡೈಮಾಕ್