ಪುರಾಣಗಳು ಯಾವುದೇ ಸಂಸ್ಕೃತಿ ಅಥವಾ ಧರ್ಮದಲ್ಲಿ ಅದಕ್ಕೆ ಸಂಬಂಧಿತ ದಂತಕಥೆಗಳ ಸಮೂಹ. ಇವುಗಳು ಆಡುಭಾಷೆಯ ರೂಪದಲ್ಲಿ ಅಥವಾ ಲಿಖಿತ ರೂಪದಲ್ಲಿ ಸಾಂಪ್ರದಾಯಿಕವಾಗಿ ತಲೆಮಾರುಗಳಿಂದ ತಲೆಮಾರುಗಳಿಗೆ ವರ್ಗಾಯಿಸಲಾಗುತ್ತವೆ. ಅನೇಕ ಬಾರಿ ಇವುಗಳು ಆ ಸಂಸ್ಕೃತಿಯ ಅಥವಾ ಧರ್ಮದ ನಾಯಕರ ಅಥವಾ ದೇವತೆಗಳ ಅತಿಮಾನುಷ ಕಾರ್ಯಗಳನ್ನು ವರ್ಣಿಸುತ್ತವೆ. == ಇವನ್ನೂ ನೋಡಿ == ಹಿಂದೂ ಪುರಾಣಗಳು ವೀರಶೈವ ಪುರಾಣಗಳು ಜೈನ ಪುರಾಣಗಳು ಸೃಷ್ಟಿ ಸೆಮೆಟಿಕ್ ಪುರಾಣ ಸೃಷ್ಟಿ ಮತ್ತು ಪುರಾಣ ಇತರ ಪುರಾಣ