ಪುರಿಯಾ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯ ಪ್ರಮುಖ ರಾಗವಾಗಿದೆ. ಇದು ಶಾಡವ- ಶಾಡವ ರಾಗವಾಗಿದೆ . ಈ ರಾಗದಲ್ಲಿ ಪಂಚಮವು ವರ್ಜ್ಯವಾಗಿದ್ದು,ರಿಷಭ ಕೋಮಲ ಹಾಗೂ ಮಧ್ಯಮವು ತೀವ್ರವಾಗಿದೆ. ಉಳಿದ ಸ್ವರಗಳು ಶುದ್ಧ ಸ್ವರಗಳಾಗಿವೆ. ಗಂಧಾರವು ವಾದಿ ಸ್ವರ ಹಾಗೂ ನಿಷಾಧವು ಸಂವಾದಿ ಸ್ವರ. ಈ ರಾಗವು ರಾತ್ರಿ ವೇಳೆಯ ಪ್ರಮುಖ ರಾಗವಾಗಿದ್ದು,ಇದು ಪೂರ್ವರಂಗ ಪ್ರಧಾನ ರಾಗಿವಾಗಿದೆ. ಇದರಲ್ಲಿ ಮಂದ್ರ ಮತ್ತು ಸಪ್ತಕದಲ್ಲಿ ವಿಸ್ತರಿಸಬಹುದಾಗಿದೆ. == ಪಕಡ್ ಅಥವಾ ಚಲನ್ == ನಿ ನಿ ನಿ ಮ, ನಿ ಧ ನಿ ರಿ ಸಾ ಮಾ, (ನಿ) ದ (ಸಾ) ನಿ (ರಿ) ಸ () = ಹೆಚ್ಚಿನ ಸ್ವರ ನಿ ರಿ ಗ ನಿ ರಿ ಗ, ಗ ರಿ ಸಾ ನಿ ರಿ ಮಾ ಮಾ ಗ ಮ ಧಾ ನಿ, ಮ ಧಾ, ಗ ಮ ಗ == ವಿವರಗಳು == == ಮೂಲಗಳು == , (. 1997), , ,: , 2009-07-15ಟೆಂಪ್ಲೇಟು:Rāgas