ಪುಲಿಕೇಶಿ ಇವರು ಕನ್ನಡದ ಜನಪ್ರಿಯ ಪತ್ತೇದಾರಿ ಸಾಹಿತಿಗಳು. ಇವರ ಕೆಲವು ಕಾದಂಬರಿಗಳು ಇಂತಿವೆ: ಕಣ್ಮರೆಯಾದ ಕಾಮಿನಿ ನಗರದಲ್ಲಿ ಗೂಢಚಾರಿ ರಹಸ್ಯಲಕ್ಷ್ಮಿ ಸುಂದರಿಯರ ಕೊಲೆ