ಪುಲೋಮ ಎಂದೂ ಹೆಸರುವಾಸಿಯಾದ ಇವನ ಪೂರ್ಣ ಹೆಸರು ಪುಲೋಮನ. ಹಿಂದೂ ಪುರಾಣದ ಪ್ರಕಾರ ಈತನು ದಾನವರ ಜನಾಂಗದಲ್ಲಿನ ಮುಖ್ಯಸ್ಥರಲ್ಲಿ ಒಬ್ಬನೆಂದು ಹೆಳಲಾಗಿದೆ. ಅವನ ಪೂರ್ವಜರು ಋಷಿಗಳಾಗಿದ್ದರು ಆ ಋಷಿಯ ಹೆಸರು ಕಶ್ಯಪ ಮತ್ತು ಅವನ ಪತ್ನಿಯ ಹೆಸರು ಧನು ಎಂದು ಹೇಳಾಗಿದೆ. ಪುಲೋಮನು ತನ್ನ ಮಗಳಾದ ಶಚಿಯನ್ನು ಇಂದ್ರನಿಗೆ ಕೊಟ್ಟು ಮದುವೆ ಮಾಡಿದನು. == ಉಲ್ಲೇಖಗಳು ==