ಪೇಜಾವರ ಮಂಗಳೂರು ತಾಲೂಕಿನ ಒಂದು ಹಳ್ಳಿ. ಇಲ್ಲಿ ಮಧ್ವಾಚಾರ್ಯರಿಂದ ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಪೇಜಾವರ ಅಧೋಕ್ಷಜ ಮಠ ಸ್ಥಾಪಿಸಲ್ಪಟ್ಟಿತು. == ಶ್ರೀ ಪೇಜಾವರ ಅಧೋಕ್ಷಜ ಮಠ == ಪೇಜಾವರ ಮಠವು ಶ್ರೀ ಮದ್ವಾಚಾರ್ಯರ ಶಿಷ್ಯರಾದ ಶ್ರೀ ಅಧೋಕ್ಷಜ ತೀರ್ಥರಿಂದ ಸ್ಥಾಪಿತವಾಗಿದೆ. ೧೯೩೧ರಲ್ಲಿ ಜನಿಸಿದ ಶ್ರೀ ವಿಶ್ವೇಶ ತೀರ್ಥರು ೩೩ನೆಯ ಮಠಾಧೀಶರಾಗಿರುತ್ತಾರೆ. ಪೇಜಾವರ ಮಠವು ಉಡುಪಿಯ ಅಷ್ಟಮಠಗಳಲ್ಲಿ ಒಂದು. == ಬಾಹ್ಯ ಸಂಪರ್ಕಗಳು == ://./ 2020-01-31 ವೇಬ್ಯಾಕ್ ಮೆಷಿನ್ ನಲ್ಲಿ. ://../ 2021-04-11 ವೇಬ್ಯಾಕ್ ಮೆಷಿನ್ ನಲ್ಲಿ. ://.. 2009-10-22 ವೇಬ್ಯಾಕ್ ಮೆಷಿನ್ ನಲ್ಲಿ.