ಇದು ಒಂದು ಅದ್ಬುತ ಪಲಾಯನದ ಸ್ವಚರಿತೆಯ ಕುರಿತಾಗಿದ್ದು ಇದನ್ನು ಮೂಲದಲ್ಲಿ ಹೆನ್ರಿ ಚಾರರೆ ಎನ್ನುವವರು ಫ್ರೆಂಚ್ ಭಾಷೆಯಲ್ಲಿ ಬರೆದಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಹಾಗೂ ಪ್ರದೀಪ ಕೆಂಜಿಗೆಯವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕವನ್ನು "ಪುಸ್ತಕ ಪ್ರಕಾಶನ" ಇವರು ಪ್ರಕಾಶಿಸಿರುತ್ತಾರೆ. ಈ ಕೃತಿಯು ಮೂರು ಭಾಗಗಳಲ್ಲಿ ಲಭ್ಯವಿದೆ. == ಆಂಗ್ಲ ಭಾಷಾ ಆವೃತ್ತಿಗಳು == 0-06-093479-4 (೫೬೦ ಪುಟಗಳು; ; ; ; 1, 2001) 0-246-63987-3 (೫೬೬ ಪುಟಗಳು; ; ; - ; , 1970) 0-85456-549-3 (೨೫೦ ಪುಟಗಳು; ; - ; ; , 1976) 0-613-49453-9 (; ; ; , 2001) 0-7366-0108-2 (; ; , .; 1, 1978) == ಬಾಹ್ಯ ಸಂಪರ್ಕಗಳು == " ", , , 4 2006 " ". , . 13, 1970, . 45 – 52. "' ", , 12, 1939, . 65 – 71. "' " ' . Charrière () [೧] 2008-01-22 ವೇಬ್ಯಾಕ್ ಮೆಷಿನ್ ನಲ್ಲಿ. [೨] 2012-03-24 ವೇಬ್ಯಾಕ್ ಮೆಷಿನ್ ನಲ್ಲಿ. [೩] 2013-01-09 ವೇಬ್ಯಾಕ್ ಮೆಷಿನ್ ನಲ್ಲಿ., Charrière' ' " , " (1938) .