ಪ್ಯೊನ್ಗ್ಯಾಂಗ್ ಉತ್ತರ ಕೊರಿಯಾ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ತೇಡೊಂಗ್ ನದಿಯ ತಟದಲ್ಲಿ ಸ್ಥಿತವಾಗಿರುವ ಈ ನಗರದ ಅಧಿಕೃತ ಜನಸಂಖ್ಯೆಯನ್ನು ಸರ್ಕಾರವು ಬಹಿರಂಗ ಮಾಡಿಲ್ಲವಾದರೂ ಚೊಂಗ್ರಿಯಾನ್ ಎಂಬ ಸಂಸ್ಥೆಯ ಪ್ರಕಾರ ೨೦೦೩ರಲ್ಲಿ ೩.೮ ದಶಲಕ್ಷವಾಗಿತ್ತು. ದಂತಕಥೆಗಳ ಪ್ರಕಾರ ಈ ನಗರವನ್ನು ೨೩೩೩ ಬಿ.ಸಿ ಯಲ್ಲಿ ವ್ಯಾಂಗ್ಗೊಮ್ಸೊಂನ್ಗ್ ಎಂಬ ಹೆಸರಿನಲ್ಲಿ ಸ್ಥಾಪಿಸಲಾಗಿತ್ತು. == ಪ್ರಮುಖ ಸ್ಥಳಗಳು == == ಹೊರಗಿನ ಸಂಪರ್ಕಗಳು == ವಿಕಿಟ್ರಾವೆಲ್‌ನಲ್ಲಿ ಪ್ಯೊನ್ಗ್ಯಾಂಗ್