ಪ್ರಚಂಡ (प्रचण्ड, ಹುಟ್ಟು ಹೆಸರು ಛಬಿಲಾಲ್ ದಹಲ್, ಡಿಸೆಂಬರ್ ೧೧, ೧೯೫೪, ನಂತರದ ಹೆಸರು ಪುಷ್ಪ ಕಮಲ್ ದಹಲ್) ನೇಪಾಳದ ಒಬ್ಬ ರಾಜಕಾರಣಿ. ಇವರು ಆಗಸ್ಟ್ ೧೮, ೨೦೦೮ರಿಂದ ಮೇ ೪, ೨೦೦೯ರವರಗೆ ನೇಪಾಳದ ಪ್ರಧಾನ ಮಂತ್ರಿಯಾಗಿದ್ದರು. == ಮೂಲಗಳು ==