ಕನ್ನಡಕ್ಕೆ ವಿಕಿಮೀಡಿಯಾದ ತ್ರೈಮಾಸಿಕ ಸುದ್ದಿ ಪತ್ರವನ್ನು ಅನುವಾದಿಸಲಾಗುತ್ತಿದೆ. ಅನುವಾದ ಮಾಡಲು ಉತ್ಸಾಹ ಇರುವವರು ಈ ಪುಟವನ್ನು ವೀಕ್ಷಿಸಿರಿ. ಕನ್ನಡ ವಿಕಿಪೀಡಿಯಾಕ್ಕೆ ನಿರ್ವಾಹಕರಾಗುವ ಬಗ್ಗೆ ಮನವಿ ಸಲ್ಲಿಸಲು ವಿಕಿಪೀಡಿಯ:ನಿರ್ವಾಹಕ ಮನವಿ ಪುಟವನ್ನು ನೋಡಿ. ಪ್ರಚಲಿತ ಸುದ್ದಿಗಳನ್ನು ಸಂಪಾದಿಸಲು ಉತ್ಸಾಹವಿರುವವರು ಈ ಪುಟದ ಚರ್ಚೆ ಕಾಲಂನಲ್ಲಿ ಸಂದೇಶ ಬಿಡಬಹುದು. ಆಯ್ದ ದಿನಗಳ, ಪ್ರಮುಖ ದಿನಗಳ ಪಟ್ಟಿಯನ್ನು ತಯಾರಿಸುತ್ತಿದ್ದೇವೆ. ಉತ್ಸಾಹ್ವಿರುವವರು ಇದರ ಮೇಲ್ವಿಚಾರಣೆವಹಿಸಿಕೊಳ್ಳಲು ಮುಂದೆ ಬರಬಹುದು.