ಪ್ರತಿಜ್ಞೆ , ಬಿ.ಎಸ್.ರಂಗಾ ನಿರ್ದೇಶನ ಮತ್ತು ನಿರ್ಮಾಣ ಮಾಡಿರುವ ೧೯೬೪ರ ಕನ್ನಡ ಚಲನಚಿತ್ರ. ಈ ಚಿತ್ರಕ್ಕೆ ಎಸ್.ಹನುಮಂತರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ , ಅಶ್ವಥ್ ಮತ್ತು ಜಯಂತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ರಾಜಕುಮಾರ್ ನಾಯಕಿ(ಯರು) = ಜಯಂತಿ ಅಶ್ವಥ್ ಪಂಡರೀಬಾಯಿ == ಉಲ್ಲೇಖಗಳು ==