ಪ್ರತಿದ್ರವ್ಯಎಂದರೆ ಸಾಮಾನ್ಯ ಕಣಗಳ ವಿರುದ್ಧವಾದ ವಿದ್ಯುದಾಂಶ ಕಣಗಳಿಂದ ಮಾಡಲ್ಪಟ್ಟ ದ್ರವ್ಯ ಅಥವಾ ವಸ್ತು.ಈ ವಿರುದ್ಧ ವಿದ್ಯುದಾಂಶ ಕಣಗಳನ್ನು ಪ್ರತಿಕಣಗಳು ಎಂದು ಕರೆಯುತ್ತಾರೆ.ಪ್ರತಿಕಣಗಳು ಸಾಮಾನ್ಯ ಕಣಗಳ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದರೂ ವಿರುದ್ಧವಾದ ವಿದ್ಯುದಾಂಶವನ್ನು ಹೊಂದಿರುತ್ತವೆ. == ಬಾಹ್ಯ ಸಂಪರ್ಕ == '' / ( ) 2000-06-20 ವೇಬ್ಯಾಕ್ ಮೆಷಿನ್ ನಲ್ಲಿ. ? 2005-10-28 ವೇಬ್ಯಾಕ್ ಮೆಷಿನ್ ನಲ್ಲಿ. ( - ) 2014-03-27 ವೇಬ್ಯಾಕ್ ಮೆಷಿನ್ ನಲ್ಲಿ. , ' -? 2014-05-03 ವೇಬ್ಯಾಕ್ ಮೆಷಿನ್ ನಲ್ಲಿ. .