ಪ್ರತಿಫಲ ಚಿತ್ರವು ೧೨-೫-೧೯೮೯ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಧನಂಜಯರವರು ನಿರ್ದೇಶಿಸಿದ್ದಾರೆ. ಎಸ್.ಕುಮಾರ್‌ರವರು ಈ ಚಿತ್ರವನ್ನು ನಿರ್ಮಾಣಿಸಿದ್ದಾರೆ. ಈ ಚಿತ್ರದಲ್ಲಿ ಶ್ರೀನಾಥ್ರವರು ನಾಯಕನ ಪಾತ್ರದಲಿ ಮತ್ತು ಅನುರಾಧರವರು ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. == ಚಿತ್ರದ ಹಾಡುಗಳು == ಆಟಕ್ಕೆ ಚೆನ್ನ ಹಾಡಿನರು - ಚಿತ್ರ ಬಣ್ಣ ಬಣ್ಣದ ಚಿಟ್ಟೆ - ಎಸ್.ಜಾನಕಿ ಕಮ್ ಫರ್ ದ ಶೋ - ಚಿತ್ರ