ಪ್ರಾಗ್ ಚೆಕ್ ಗಣರಾಜ್ಯದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದರ ಅಧಿಕೃತ ಹೆಸರು Hlavní město , ಅಂದರೆ ಪ್ರಾಗ್, ರಾಜಧಾನಿ ನಗರ ಎಂದು. ಇದು ೧೧೦೦ಕ್ಕಿಂತ ಹೆಚು ವರ್ಷಗಳಿಂದ ಚೆಕ್ ರಾಜ್ಯದ ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಕೇಂದ್ರವಾಗಿದೆ. ೧೯೯೨ರಲ್ಲಿಪ್ರಾಗ್ ನಗರವನ್ನು ಯುನೆಸ್ಕೊ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. == ಬಾಹ್ಯ ಸಂಪರ್ಕಗಳು == ಅಧಿಕೃತ ಅಂತರಜಾಲ ತಾಣ ಪ್ರಾಗ್ ನಗರ ಪುರಸಭೆ ತಾಣ 2004-03-20 ವೇಬ್ಯಾಕ್ ಮೆಷಿನ್ ನಲ್ಲಿ. ಪ್ರಾಗ್ ಮಾಹಿತಿ ಸೇವೆ ವಿಕಿಟ್ರಾವೆಲ್‍ನಲ್ಲಿ ಪ್ರಾಗ್ {{ ಊರು | = ಪ್ರಾಗ್ | native_name = ಪ್ರಾಹ | = [ ] : {{}}: ()